ಮಾರ್ಚ್ ೯ - ಮಾರ್ಚ್ ತಿಂಗಳ ಒಂಬತ್ತನೆಯ ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಜನನ == ೧೯೫೧ - ಖ್ಯಾತ ತಬಲಾ ವಾದಕ ಉಸ್ತಾದ್ ಝಾಕೀರ್ ಹುಸೇನ್. ೧೯೩೧ - ಹಿರಿಯ ರಾಜಕಾರಣಿ ಕರಣ್‌ ಸಿಂಗ್. == ನಿಧನ == ೧೬೫೦ - ಸಂತ ತುಕಾರಾಂ ಸಮಾಧಿ ಹೊಂದಿದರು. ೧೯೯೪ - ಭಾರತೀಯ ಸಿನಿಮಾದ ಮೊದಲ ಅಭಿನೇತ್ರಿ ದೇವಿಕಾರಾಣಿ ರೋರಿಚ್.